WEL COME TO KANAKAGIRI UTSAV 2013

ಸೋಮವಾರ, ಫೆಬ್ರವರಿ 22, 2010

Kanakagiri Utsav 2010

Kanakagiri the famous place of koppal district, it is 45 kms from Koppal and 20 kms from Gangavati. The Kanakagiri utsava 2010 is being conducted by District Administration with the personnel involment and support of young minister Sri. Shivaraj Tangadagi.
Cultural programmes are planned for two days of utsava in kanakagiri.

1 ಕಾಮೆಂಟ್‌:

  1. ಕನಕಗಿರಿಯು ದಕ್ಷಿಣ ಭಾರತದಲ್ಲೇ ಪ್ರಖ್ಯಾತ ಹೊಂದಿರುವ ಈ ದೇವಾಲಯ 700 ಭಾವಿಗಳು, 700 ಗೊಲ್ಲರ ಮನೆಗಳು, 700 ದೇವಸ್ಥಾನಗಳನ್ನು ಒಳಗೊಂಡಿರುವ ಹಿನ್ನೆಲೆಯಲ್ಲಿ "ಕನಾಟಕದ ಮುಕುಟ ಮಣಿ" ಎಂದೇ ಹೆಸರುವಾಸಿಯಾಗಿದೆ, ಹಾಗೇ ವಿಜಯನಗರದ ಗತವೈಭವನ್ನು ಸಾರುವ "ಕಣ್ಣಿದ್ದವರು ಕನಕಗಿರಿಯನ್ನು ನೋಡಬೇಕು" ಎಂಬ ನಾಣ್ಣುಡಿಯಂತೆ ಕನಕಗಿರಿ ಕ್ಷೇತ್ರದ ಜನತೆಗೆ ಕನಕಗಿರಿ ಇತಿಹಾಸವನ್ನು ಮರಳಿ ನೋಡಲು "ಕನಕಗಿರಿ ಉತ್ಸವ" ವನ್ನು ಮಾಡಿದ ನಮ್ಮೆಲ್ಲರ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಶಿವರಾಜ್ ಎಸ್. ತಂಗಡಗಿಯವರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಬನ್ನಿ ವೈಭವದ ಕನಕಗಿರಿ ಉತ್ಸವದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸೋಣ

    ಪ್ರತ್ಯುತ್ತರಅಳಿಸಿ